Advertisement
ದೇಶದಲ್ಲೀಗ 18 ಕೋಟಿ ರೇಶನ್ ಕಾರ್ಡುಗಳನ್ನು ಆಧಾರ್ ಕಾರ್ಡ್‌ಗಳೊಂದಿಗೆ ಜೋಡಿಸಲಾಗಿದೆ. ಇದರಿಂದ ಬೋಗಸ್ ರೇಶನ್ ಕಾರ್ಡುಗಳನ್ನು ಕಿತ್ತೆಸೆಯಲಾಗಿದ್ದು ಆ ಮೂಲಕ ಸರಕಾರಕ್ಕೆ 14,000 ಕೋಟಿ ರೂ. ಉಳಿತಾಯವಾಗಿದೆ ಎಂದು ಕೇಂದ್ರ ಆಹಾರ ಸಚಿವರಾಗಿರುವ ಪಾಸ್ವಾನ್ ಇಲ್ಲಿ ನಡೆದ ಇಂಡಿಯಾ ಇಂಟಿಗ್ರೇಟೆಡ್ ಟ್ರಾನ್ಸ್‌ಪೊàರ್ಟ್ ಆ್ಯಂಡ್ ಲಾಜಿಸ್ಟಿಕ್ಸ್ ಶೃಂಗ ಸಭೆಯಲ್ಲಿ ಹೇಳಿದರು.
Advertisement
ರೇಶನ್ ಕಾರ್ಡ್‌ಗೆ ಆಧಾರ್ ಜೋಡಣೆ; 14,000 ಕೋಟಿ ಉಳಿತಾಯ:ಪಾಸ್ವಾನ್
03:27 PM May 05, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.