Advertisement
ಕೃಷಿ ಕೆಲಸಕ್ಕೆ ಹೊಲಕ್ಕೆ ತೆರಳಿದ್ದರೇಖಾ ಭೀಮಪ್ಪ ನಂದಿಕೇಶ್ವರ( 20) ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ನಾಗರಾಜ ಕಣೋಜ, ಪಿಎಸ್ ಐ ವಿನೋಧ ಪೂಜಾರಿ ಭೇಟಿ ಪರಿಶೀಲಿಸಿದರು. Advertisement
ಸಿಡಿಲು ಬಡಿದು ಹೊಲದಲ್ಲಿದ್ದ ರೈತ ಮಹಿಳೆ ಸಾವು
07:30 PM Oct 01, 2021 | Team Udayavani |