Advertisement
ಅದರಂತೆ ಈ ಅವಧಿಯಲ್ಲಿ ನಿವ್ವಳ ಲಾಭ 7,925 ಕೋಟಿ ರೂ.ಗೆ ಇಳಿಕೆಯಾಗಿದ್ದು, ಕಳೆದ ವರ್ಷ ಇದೇ ತ್ತೈಮಾಸಿಕದಲ್ಲಿ ಸಂಸ್ಥೆಯ ನಿವ್ವಳ ಲಾಭ 15,952 ಕೋಟಿ ರೂ.ಗಳಾಗಿತ್ತು ಎಂಬುದಾಗಿ ತಿಳಿಸಿದೆ. ಅಲ್ಲದೇ, ನಿವ್ವಳ ಆದಾಯವೂ ಕಳೆದ ವರ್ಷವಿದ್ದ 1,32,631.72 ಕೋಟಿ ರೂ.ಗಳಿಂದ ಈ ವರ್ಷ 1,07,397 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. Advertisement
LIC ನಿವ್ವಳ ಲಾಭ ಶೇ.50 ಕುಸಿತ
10:10 PM Nov 10, 2023 | |
Advertisement
Udayavani is now on Telegram. Click here to join our channel and stay updated with the latest news.