Advertisement
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಮತ್ತು ಮೊಗವೀರ ಯುವ ಸಂಘಟನೆಯ ನೇತೃತ್ವದಲ್ಲಿ ನಡೆದ ಗುರಿಕಾರರ ಸಮಾವೇಶ ಮತ್ತು ಮತ್ಸéಜ್ಯೋತಿ ಗೌರವ ಪುರಸ್ಕಾರ ಹಾಗೂ ಸಾಮೂಹಿಕ ವಿವಾಹದ ವೀಳ್ಯಶಾಸ್ತ್ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಳನ್ನು ಸೂಕ್ತವಾಗಿ ಪಾಲಿಸಿಕೊಂಡು ಬಂದ ಬೆಳ್ಳಂಪಳ್ಳಿಯ ಮೊಗವೀರ ಗ್ರಾಮಸಭಾ, ಮಣಿಪುರ ಮೊಗವೀರ ಸಭಾ, ಕುಂದಾಪುರದ ನಾರಾಯಣ ಮೊಗವೀರ ಸಭಾವನ್ನು ಗೌರವಿಸ ಲಾಯಿತು. 41 ಜೋಡಿಗಳಿಗೆ ಸಾಮೂ
ಹಿಕ ವಿವಾಹದ ವೀಳ್ಯಶಾಸ್ತ್ರ ಮಾಡ ಲಾಯಿತು. ವಿನಯ ಕರ್ಕೇರ, ಜಯ ಸಿ. ಕೋಟ್ಯಾನ್, ವಿಶ್ವನಾಥ ಮಾಸ್ತರ್, ಕೆ.ಕೆ. ಕಾಂಚನ್, ಗಣೇಶ್ ಕಾಂಚನ್, ಶಿವ ಬಿ. ಅಮೀನ್ ಉಪಸ್ಥಿತರಿದ್ದರು.
ಸತೀಶ್ ಎಂ. ನಾಯ್ಕ ಸ್ವಾಗತಿಸಿದರು.
Related Articles
Advertisement