Advertisement

Lebanon ಪೇಜರ್‌ ಸ್ಫೋಟ: ಕೇರಳದ ವ್ಯಕ್ತಿ ಮನೇಲಿ ಶೋಧ

11:29 PM Sep 22, 2024 | Team Udayavani |

ವಯನಾಡ್‌: ಇತ್ತೀಚೆಗೆ ಲೆಬನಾನ್‌ನಲ್ಲಿ ನಡೆದ ಪೇಜರ್‌ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಕೇರಳದ ವ್ಯಕ್ತಿಯೊಬ್ಬರ ಮನೆಯಲ್ಲಿ ಸ್ಥಳೀಯ ಪೊಲೀಸರು ಶೋಧ ನಡೆಸಿದ್ದಾರೆ. ಪ್ರಸ್ತುತ ನಾರ್ವೆಯಲ್ಲಿ ನೆಲೆಸಿರುವ ಕೇರಳ ಮೂಲದ ರಿನ್ಸನ್‌ ಜೋಸ್‌ ಮನೆ ಯಲ್ಲಿ ಶೋಧ ನಡೆಸಲಾಗಿದೆ ಎನ್ನ ಲಾಗಿದೆ. ಪೊಲೀಸರು ಸ್ಪಷ್ಟನೆ ನೀಡಿ “ತನಿಖೆಯಾಗಿರಲಿಲ್ಲ. ವಿಶೇಷ ತನಿಖಾ ದಳದ ಅಧಿಕಾರಿಗಳು ಹಿನ್ನೆಲೆಯನ್ನು ಪರಿಶೀಲಿಸಿದ್ದಾರೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next