Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕ್ರಮ ಖಂಡನೀಯ. ನಮ್ಮ ದೇಶದ ಅನ್ನ, ನೀರು ಕುಡಿದು, ಈ ದೇಶದ ಶಿಕ್ಷಣ ಪಡೆದು ಪಾಕ್ ಪರ ಘೋಷಣೆ ಕೂಗುವವರನ್ನು ಕೇವಲ ಬಂಧನ ಮಾಡುವುದು ಬೇಡ, ಅವರನ್ನು ಇಲ್ಲಿಂದ ಗಡಿಪಾರು ಮಾಡಿ, ಪಾಕ್ ಗಡಿಗೆ ಬಿಟ್ಟು ಬರಬೇಕು. ಈ ರೀತಿಯಾದ ಕಠಿಣ ಕಾನೂನನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಬೇಕಾದ ಅವಶ್ಯಕತೆ ಇದೆ ಎಂದರು. Advertisement
ದೇಶ ವಿರೋಧಿಗಳನ್ನು ಪಾಕ್ ಗಡಿಗೆ ಬಿಟ್ಟು ಬನ್ನಿ : ಯತ್ನಾಳ
09:46 AM Feb 17, 2020 | sudhir |
Advertisement
Udayavani is now on Telegram. Click here to join our channel and stay updated with the latest news.