ಆಂಧ್ರಪ್ರದೇಶ: ಇಡೀ ಜಗತ್ತಿನ ಗಮನಸೆಳೆದಿರುವ, ಕುತೂಹಲದಿಂದ ಎದುರು ನೋಡುತ್ತಿರುವ ಇಸ್ರೋದ ಚಂದ್ರಯಾನ 2 ರಾಕೆಟ್ ಉಡಾವಣೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಕ್ಷಣಗಣನೆ ಆರಂಭವಾಗಿದೆ. ಸುಮಾರು 930 ಕೋಟಿ ರೂಪಾಯಿ ವೆಚ್ಚದ ಚಂದ್ರಯಾನ 2 ಇಸ್ರೋದ ಮಹತ್ವದ ಯೋಜನೆಯಾಗಿದೆ. ಚಂದ್ರಯಾನ 2 ನಭಕ್ಕೆ ಚಿಮ್ಮುವ ನೇರ ದೃಶ್ಯ ವೀಕ್ಷಿಸಿ…
Advertisement