Advertisement

ಗಾಯಕಿ ಕೆ.ಎಸ್‌.ಚಿತ್ರಾಗೆ ಲತಾ ಮಂಗೇಶ್ಕರ್‌ ಪ್ರಶಸ್ತಿ

11:42 PM Aug 20, 2024 | Team Udayavani |

ಇಂದೋರ್‌: ಪ್ರತೀ ವರ್ಷ ಮಧ್ಯಪ್ರದೇಶ ಸರಕಾರವು ಕೊಡಮಾಡುವ 2022 ಮತ್ತು 2023ನೇ ಸಾಲಿನ “ರಾಷ್ಟ್ರೀಯ ಲತಾ ಮಂಗೇಶ್ಕರ್‌ ಪ್ರಶಸ್ತಿ’ ವಿಜೇತರನ್ನು ಘೋಷಿಸಲಾಗಿದೆ.

Advertisement

ಸಂಗೀತ ಸಂಯೋಜಕ ಉತ್ತಮ್‌ ಸಿಂಗ್‌ರಿಗೆ 2022ರ ಸಾಲಿನ ಪ್ರಶಸ್ತಿ ಮತ್ತು ಹಿನ್ನೆಲೆ ಗಾಯಕಿ ಕೆ.ಎಸ್‌.ಚಿತ್ರಾರಿಗೆ 2023ರ ಸಾಲಿನ ಪ್ರಶಸ್ತಿಯನ್ನು, ಸೆ.28ರಂದು ಮಧ್ಯಪ್ರದೇಶ ಸಂಸ್ಕೃತಿ ಸಚಿವಾಲಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next