Advertisement
ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವೆ ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರ ಶೈಲಿಯಲ್ಲಿ ದೋಷ ಕಂಡುಬಂದಿದೆ ಎಂದು ಪಂದ್ಯದ ಅಧಿಕಾರಿಗಳು ಹೇಳಿದ್ದಾರೆ. ಈ ವರದಿ ಐಸಿಸಿಗೆ ಸಲ್ಲಿಸಲ್ಪಟ್ಟಿದೆ. ಒಂದು ವೇಳೆ ಐಸಿಸಿ ತನಿಖೆಯಲ್ಲಿ ಇದು ಸಾಬೀತಾದರೆ ಧನಂಜಯ ಶೈಲಿ ಸರಿಯಾಗುವವರೆಗೂ ಅವರು ಕ್ರಿಕೆಟ್‌ನಿಂದ ದೂರವಿರಬೇಕಾಗುತ್ತದೆ. ಆದರೆ ಶೈಲಿಯಲ್ಲಿ ದೋಷವಿದೆ ಎಂದು ಐಸಿಸಿ ಹೇಳುವವರೆಗೆ ಅವರು ಕ್ರಿಕೆಟ್‌ನಲ್ಲಿ ಮುಂದುವರಿಯಲು ಸಮಸ್ಯೆಯಿಲ್ಲ. Advertisement
ಲಂಕಾ ಸ್ಪಿನ್ನರ್ ಧನಂಜಯ ಬೌಲಿಂಗ್ ಶೈಲಿ ದೋಷಪೂರ್ಣ?
06:45 AM Nov 12, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.