Advertisement

ಫ‌ಲಿತಾಂಶ ನೋಡಿ ಊಟ ಬಿಟ್ಟ ಲಾಲು

01:10 AM May 26, 2019 | Team Udayavani |

ರಾಂಚಿ: ಅನಾರೋಗ್ಯದಿಂದ ಇಲ್ಲಿನ ರಿಮ್ಸ್‌ ಆಸ್ಪತ್ರೆಯಲ್ಲಿ ಕೆಲ ತಿಂಗಳುಗಳಿಂದ ದಾಖಲಾಗಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌, ಕಳೆದ 3 ದಿನಗಳಿಂದ ಊಟ, ಆಹಾರ ತ್ಯಜಿಸಿದ್ದು, ಇದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರಿಗೆ ಕಳವಳ ಉಂಟು ಮಾಡಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

Advertisement

ಫ‌ಲಿತಾಂಶ ಹೊರಬಿದ್ದಾಗಿನಿಂದ ಅವರು ಉದ್ವೇಗಕ್ಕೆ ಒಳಗಾಗಿರುವು ದರಿಂದ ಆಹಾರ ತ್ಯಜಿಸಿದ್ದು, ಆಹಾರ ಸೇವಿಸಲು ಅವರ ಮನವೊಲಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next