Advertisement
ಜಿಎಸ್‌ಟಿ ಜಾರಿಗೆ ಬಂದ ಬಳಿಕ ಇಷ್ಟೊಂದು ಬೃಹತ್ ಮೊತ್ತ ಸಂಗ್ರಹ ಇದು ಮೂರನೇ ಬಾರಿ. ಈ ಹಿಂದೆ 2019ರ ಎಪ್ರಿಲ್ ಮತ್ತು ಮಾರ್ಚ್ ಗಳಲ್ಲಿ ದಾಖಲೆಯ ಜಿಎಸ್‌ಟಿ ಸಂಗ್ರಹವಾಗಿತ್ತು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಆದಾಯವು 95,380 ಕೋಟಿ ರೂ. ಆಗಿದ್ದರೆ, ಸೆಪ್ಟಂಬರ್‌ನಲ್ಲಿ 91,916 ಕೋಟಿ ರೂ. ಆಗಿತ್ತು. Advertisement
ಲಕ್ಷ ಕೋ.ರೂ. ದಾಟಿದ ಜಿಎಸ್‌ಟಿ ಸಂಗ್ರಹ
10:03 AM Dec 03, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.