Advertisement
ರಾತ್ರಿ ಸಮಯದಲ್ಲಿ ವಿದ್ಯುತ್ ಸ್ಥಗಿತವಾದಾಗ ಕಳ್ಳಕಾಕರ ಹಾವಳಿ ತಪ್ಪಿಸಲು ಹಾಗೂ ವಯೋವೃದ್ಧರಿಗೆ ಅನುಕೂಲವಾಗಲೆಂದು ಸರಕಾರ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ನಾಗರಹಾಳ ಸುತ್ತಲಿನ ಗ್ರಾಮೀಣ ಪ್ರದೇಶಗಳಾದ ನರಕಲದಿನ್ನಿ, ತುಂಬಲಗಡ್ಡಿ, ಅಂಕನಾಳ, ನಂದಿಹಾಳ, ಕನಸಾವಿ, ಆದಾಪೂರ, ಯರದಿಹಾಳ, ಬೊಮ್ಮನಾಳ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸೋಲಾರ್ ದೀಪ ಅಳವಡಿಸಲಾಗಿದೆ. ಆದರೆ, ಸಂಬಂಧಿಸಿದ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೋಲಾರ್ ದೀಪಗಳು ಉಪಯೋಗಕ್ಕೆ ಬಾರದಾಗಿವೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. Advertisement
ಸೂಕ್ತ ನಿರ್ವಹಣೆ ಕೊರತೆ: ಸೋಲಾರ್ ದೀಪ ನಿರುಪಯುಕ್ತ
05:13 PM May 13, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.