Advertisement

ಮಹಾರಾಷ್ಟ್ರ : ಕಟ್ಟಡದ ಸ್ಲಾಬ್‌ನಿಂದ ಜಾರಿ ಬಿದ್ದು ಕಾರ್ಮಿಕನ ಸಾವು

10:00 AM Jul 03, 2019 | Sathish malya |

ಅಕೋಲಾ : ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಕಾರ್ಮಿಕನೋರ್ವ ಸ್ಲಾಬ್‌ ನಿಂದ ಜಾರಿ ಕೆಳ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

Advertisement

ಮೃತ ವ್ಯಕ್ತಿಯನ್ನು ಶುಭಂ ಪೋಹರೆ ಎಂದು ಅಧಿಕಾರಿಯೋರ್ವರು ಗುರುತಿಸಿದ್ದಾರೆ.

ಈ ದಾರುಣ ಘಟನೆ ಇಂದು ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ನಗರದ ಪಾತೂರು ಪ್ರದೇಶದಲ್ಲಿ ನಡೆಯಿತೆಂದು ಪ್ರಕರಣದ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next