Advertisement

Uppinangady ಮಲಗಿದಲ್ಲೇ ಕಾರ್ಮಿಕ ಸಾವು

11:47 PM Jan 02, 2024 | Team Udayavani |

ಉಪ್ಪಿನಂಗಡಿ: ಹೆದ್ದಾರಿ ಕಾಮಗಾರಿಗೆಂದು ಬಿಹಾರದಿಂದ ಬಂದಿದ್ದ ಕಾರ್ಮಿಕನೋರ್ವ ವಿಪರೀತ ಮದ್ಯ ಸೇವಿಸಿ ಮಲಗಿದ್ದಲ್ಲೇ ಸಾವನ್ನಪ್ಪಿದ ಘಟನೆ ಶಿರಾಡಿ ಗ್ರಾಮದ ಉದನೆಯಲ್ಲಿ ಸಂಭವಿಸಿದೆ.

Advertisement

ಎಂ ಡಿ ಸಾವೇದ್‌ ನದಾಫ್ ಅವರ ಮೂಲಕ 3 ತಿಂಗಳ ಹಿಂದೆ ಬಿಹಾರದಿಂದ ಹೆದ್ದಾರಿ ಕಾಮಗಾರಿಯ ಕಾರ್ಮಿಕನಾಗಿ ಆಗಮಿಸಿದ್ದ ಶಿಬ ಕುಮಾರ್‌ ಸಾಹ (36) ಕೆಲಸಕ್ಕೆ ರಜೆ ಮಾಡಿ ಮದ್ಯ ಸೇವಿಸಿ ಶೆಡ್‌ನ‌ಲ್ಲಿ ಮಲಗಿದ್ದಾರು. ಆತ ಅಲ್ಲೇ ಸಾವನ್ನಪ್ಪಿರುವುದಾಗಿ ಸಾವೇದ್‌ ನದಾಫ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next