Advertisement
ರಸ್ತೆಯ ಪಕ್ಕದಲ್ಲಿಯೇ ಪರಿಶಿಷ್ಟ ಪಂಗಡದ ಹಲವು ಮನೆಗಳಿದ್ದು,ಪರಿಸರದ ಮನೆಯವರು ಅಪಾಯದ ಬಗ್ಗೆ ಮುನ್ನೆಚ್ಚರಿಕೆಯ ಕ್ರಮವಾಗಿ ರಸ್ತೆ ಬದಿ ತಡೆ ಬೇಲಿ ನಿರ್ಮಿಸಿದ್ದಾರೆ.
ಮುಂಗಾರು ಆರಂಭಗೊಂಡಿದ್ದು ಮಳೆ ನೀರಿನೊಂದಿಗೆ ಮಣ್ಣಿನ ಸವಕಳಿಯಿಂದಾಗಿ ರಸ್ತೆ ಕುಸಿದು ಅಪಾಯ ಎದುರಾಗುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಹೊಂಡ ಮುಚ್ಚಿ ರಸ್ತೆ ದುರಸ್ತಿಗೊಳಿಸಬೇಕಿದೆ.
– ಸಂಪತ್‌ಕುಮಾರ್ ಕೇಂಜ, ಮಾಜಿ ಗ್ರಾ.ಪಂ.ಸದಸ್ಯ
Related Articles
Advertisement