Advertisement

Kundapura: ಸ್ಕೂಟಿ ಸ್ಕಿಡ್‌; ತಂದೆ-ಮಗನಿಗೆ ಗಾಯ

09:05 PM Oct 07, 2024 | Team Udayavani |

ಕುಂದಾಪುರ: ಕೋಣಿ ಗ್ರಾಮದ ಕೆ.ಜಿ. ಜಗನ್ನಾಥ ರಾವ್‌ ಹೈಸ್ಕೂಲ್‌ ಸಮೀಪ ಕೋಣಿ-ಕಟ್ಕೇರಿ ರಸ್ತೆಯಲ್ಲಿ ಕೋಣಿ ಕಡೆಯಿಂದ ಬಂದ ಸ್ಕೂಟಿ ನಾಯಿ ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿ ಬಿದ್ದಿದೆ.

Advertisement

ಸವಾರ ಗೋಪಾಲ, ಸಹಸವಾರರಾದ ಅವರ ಮಗ ಶರಣ್‌ ಬಿದ್ದಿದ್ದಾರೆ. ಗಾಯಗೊಂಡಿದ್ದ ಶರಣ್‌ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next