Advertisement
ಬ್ರಹ್ಮಾವರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಮನೆಯ ಹಾಲ್ನಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ಬಾಯಿಯಿಂದ ಕಂದು ಬಣ್ಣದ ದ್ರವ ಹೊರಗೆ ಬಂದಿತ್ತು. ಅವರು ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದು, ಯಾರೊಂದಿಗೂ ಮಾತನಾಡದೆ ಮೌನಿಯಾಗಿರುತ್ತಿದ್ದರು. ಈ ಬಗ್ಗೆ ಕೌನ್ಸೆಲಿಂಗ್ ಮಾಡಲಾಗಿತ್ತು. ಪ್ರಕರಣ ದಾಖಲಾಗಿದೆ. Advertisement
ಕುಂದಾಪುರ: ಅಪಾರ್ಟ್ಮೆಂಟ್ನಲ್ಲಿ ಯುವಕ ಸಾವು
09:32 PM Apr 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.