Advertisement
ಆರೋಪಿ ಕರುಣಾಕರ ಪಿಕಪ್‌ನಲ್ಲಿ ಮರಳನ್ನು ಕಳವು ಮಾಡಿ ಸಾಗಿಸುತ್ತಿದ್ದರು. ಪೊಲೀಸರು ಅಡ್ಡಗಟ್ಟಿದ ಕೂಡಲೇ ವಾಹನವನ್ನು ನಿಲ್ಲಿಸಿ ಆರೋಪಿ ಪರಾರಿಯಾಗಿದ್ದಾನೆ.
Advertisement
Kundapura; ಅಕ್ರಮ ಮರಳು ಸಾಗಾಟ ಪತ್ತೆ
07:02 PM Jan 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.