Advertisement
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕೋಣಿ ಗ್ರಾಮದ ಚಕ್ಕುಲಿಬೆಟ್ಟು ಬಳಿ ಕೋಳಿ ಅಂಕ ಆಡುತ್ತಿದ್ದಲ್ಲಿಗೆ ಎಸ್‌ಐ ಪ್ರಸಾದ್ ದಾಳಿ ನಡೆಸಿದ್ದಾರೆ. ಕೆಲವರು ಓಡಿ ಹೋಗಿದ್ದು, ಗಣೇಶ, ಶ್ರೀಕಾಂತ ಮೊಗವೀರ, ಉದಯ ಮೊಗವೀರ, ಉಮೇಶ ಪೂಜಾರಿ, ರವಿ ಪೂಜಾರಿ, ಸಂತೋಷ ಪೂಜಾರಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಹಣ, ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದೆ.