Advertisement

ಕುಂದಾಪುರ: ವಿಶ್ವ ಜಲ ದಿನಾಚರ‌ಣೆ

09:59 PM Mar 23, 2019 | |

ಕುಂದಾಪುರ:  ವಿಶ್ವ ದಿನಾಚರಣೆಯ ಅಂಗವಾಗಿ ರಾಜ್ಯ ಸರಕಾರ 2019ನೇ ವರ್ಷವನ್ನು ಜಲವರ್ಷ, ಜಲಾ ಮೃತ ಎಂದು ಘೋಷಿಸಿದ ಹಿನ್ನಲೆಯಲ್ಲಿ ಮಾ. 22ರಂದು ಕುಂದಾಪುರ ತಾಲೂಕು ಪಂಚಾಯತ್‌ ಕಚೇರಿ ಆವರಣದಲ್ಲಿ  ತೆಂಗಿನ ಸಸಿ, ಇತರ ಗಿಡ ನೆಟ್ಟು ನೀರು ಹಾಕುವ ಮತ್ತು ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ವಿಶ್ವ ಜಲ ದಿನಾಚರ‌ಣೆ ಆಚರಿಸಲಾಯಿತು .

Advertisement

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಆರ್‌. ಪೆಡೆ°àಕರ  ಮಾತನಾಡಿ, ಜೀವನದಲ್ಲಿ ಪ್ರತಿಯೊಂದು ಹನಿ ನೀರು ಬಹಳ ಮುಖ್ಯ. ನೀರಿಲ್ಲದೆ  ಬಳಲುತ್ತಿರುವ ಜೀವ ಸಂಕುಲಗಳಿಗೆ ನೀರು ಉಳಿಸಿ ಜೀವ ಉಳಿಸಿ ಎಂದರು.ಕಾರ್ಯಕ್ರಮದಲ್ಲಿ  ಸಹಾಯಕ ನಿರ್ದೇಶಕ ಎಚ್‌.ವಿ. ಇಬ್ರಾಹಿಂಪುರ್‌,  ಕಚೇರಿ ವ್ಯವಸ್ಥಾಪಕ ಅನಿಲ್‌, ಕಚೇರಿ ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next