Advertisement

Kundapura ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ,ಜೀವ ಬೆದರಿಕೆ: ದೂರು ದಾಖಲು

10:57 PM Sep 13, 2023 | Team Udayavani |

ಕುಂದಾಪುರ: ಬಸ್ರೂರು ಗ್ರಾಮದ ಕೊಳ್ಕೆರೆ ಅಫ್ಸಾರ್‌ ಪಾಷಾ ಅವರು ಕಂದಾವರ ಗ್ರಾಮದ ಬಿ. ಎಚ್‌. ಜಂಕ್ಷನ್‌ ಬಳಿ ಸಾಮಗ್ರಿ ಖರೀದಿಸಿ ಮರಳುತ್ತಿರುವಾಗ ಆರೋಪಿ ಮಸೂದ್‌ ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next