Advertisement
ಪತ್ನಿ ಸುಶೀಲಾ ಮಗುವನ್ನು ಶಾಲೆಗೆ ಬಿಡಲು ತೆರಳಿದ್ದರು. ಮರಳಿ ಬರುವಷ್ಟರಲ್ಲಿ ಪತಿ ನೇಣು ಬಿಗಿದುಕೊಂಡಿದ್ದರು. ತತ್‌ಕ್ಷಣ ನೆರೆಮನೆಯವರ ಸಹಾಯದಿಂದ ಹಗ್ಗ ಬಿಡಿಸಿ ಕೋಟೇಶ್ವರದ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದರು.ಸಹೋದರ ಬಸವ ತೆಕ್ಕಟ್ಟೆ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.