Advertisement

ಬಿಳಿ ಪಂಚೆ, ಅಂಗಿ ಧರಿಸಿ ಬಂದ ಕುಮಾರಸ್ವಾಮಿ

07:05 AM May 24, 2018 | Team Udayavani |

ಬೆಂಗಳೂರು: ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಳಿ
ಪಂಚೆ ಮತ್ತು ಬಿಳಿ ಶರ್ಟ್‌ ಧರಿಸಿ ಆಗಮಿಸಿದ್ದರು.

Advertisement

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಬಿಳಿ ಬಣ್ಣದ ಪೈಜಾಮದಲ್ಲಿದ್ದರು. ಮಾಜಿ ಪ್ರಧಾನಿ ಎಚ್‌.ಡಿ.
ದೇವೇಗೌಡ, ಪತ್ನಿ ಚೆನ್ನಮ್ಮ ದೇವೇಗೌಡ ಅವರು 4.10ರ ವೇಳೆ ವೇದಿಕೆಗೆ ಬಂದರೆ, ಕುಮಾರಸ್ವಾಮಿ ಅವರು 4.15ಕ್ಕೆ ವೇದಿಕೆ ಏರಿದರು. ಇದಾದ ಒಂದು ನಿಮಿಷಕ್ಕೆ ಡಾ.ಜಿ.ಪರಮೇಶ್ವರ್‌ ಬಂದರು. ಇದಾದ ಬಳಿಕ, 4.24ರ
ವೇಳೆಗೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವೇದಿಕೆಯೇರಿದರು

Advertisement

Udayavani is now on Telegram. Click here to join our channel and stay updated with the latest news.

Next