Advertisement

ಫೆ.18-21ರವರೆಗೆ ಜಾಧವ್‌ ಪ್ರಕರಣ ವಿಚಾರಣೆ

07:30 AM Oct 04, 2018 | Team Udayavani |

ಹೊಸದಿಲ್ಲಿ: ಗೂಢಚಾರಿ ಎಂಬ ಆರೋಪದಲ್ಲಿ ಪಾಕಿಸ್ಥಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ ಜಾಧವ್‌ ಪ್ರಕರಣವನ್ನು 2019ರ ಫೆಬ್ರವರಿ 18 ರಿಂದ ಫೆಬ್ರವರಿ 21ರವರೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ವಿಚಾರಣೆ ನಡೆಸಲಿದೆ. ಜಾಧವ್‌ ಬಂಧನ ವಿರೋಧಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next