Advertisement

Shabarimale Bus: ಶಬರಿಮಲೆಗೆ ಕೆಎಸ್ಸಾರ್ಟಿಸಿ ವಿಶೇಷ ಬಸ್‌

12:50 AM Nov 28, 2023 | Team Udayavani |

ಬೆಂಗಳೂರು: ಶಬರಿಮಲೆ ಅಯ್ಯಪ್ಪನ ದರ್ಶನಕ್ಕಾಗಿ ತೆರಳುವವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೆಂಗಳೂರಿನಿಂದ ವಿಶೇಷ ಬಸ್‌ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ನೀಲಕ್ಕಲ್‌ (ಪಂಪಾ, ಶಬರಿಮಲೆ) ಮಾರ್ಗವಾಗಿ ಈ ವೋಲ್ವೋ ಬಸ್‌ ಸಂಚರಿಸಲಿದೆ.

Advertisement

ಡಿ. 1ರಿಂದ ಈ ಸೇವೆ ಆರಂಭವಾಗಲಿದೆ. ವೋಲ್ವೋದಲ್ಲಿ ವಯಸ್ಕರಿಗೆ 1,600 ರೂ. ಟಿಕೆಟ್‌ ದರ ನಿಗದಿ ಮಾಡಲಾಗಿದೆ.

ರಾಜಹಂಸದಲ್ಲಿ ಬೆಂಗಳೂರಿನಿಂದ ಶಬರಿಮಲೆಗೆ ಪ್ರತೀ ಟಿಕೆಟ್‌ ಬೆಲೆ 940 ರೂ. ಟಿಕೆಟ್‌ ಬುಕಿಂಗ್‌ ಮತ್ತಿತರ ಮಾಹಿತಿಗೆ //www.ksrtc.inಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next