Advertisement
ಪತ್ರಕರ್ತರೊಂದಿಗೆ ಮಾತ ನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ತಿಂಗಳು ಬಸ್‌ಗಳು ಓಡಾಡುತ್ತಿಲ್ಲ. ಟಿಕೆಟ್ ಕಲೆಕ್ಷನ್‌ನಿಂದ ಬರುತ್ತಿದ್ದ ಆದಾಯವೂ ಇಲ್ಲ. ಆದರೆ ಜೀವನ್ಮರಣದ ಪ್ರಶ್ನೆ ಬಂದಾಗ ಲಾಭ- ನಷ್ಟದ ಲೆಕ್ಕ ಹಾಕಬಾರದು. ಕೆಎಸ್‌ಆರ್‌ಟಿಸಿ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವ ವಿಚಾರ ಸರಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು. ಮುಂದಿನ ತಿಂಗಳು ಇದು ಚರ್ಚೆಗೆ ಬರುವ ನಿರೀಕ್ಷೆಯಿದೆ ಎಂದರು. Advertisement
ಕೆಎಸ್‌ಆರ್‌ಟಿಸಿ: ವೇತನ ಕಡಿತ ಇಲ್ಲ
10:11 AM Apr 05, 2020 | Sriram |
Advertisement
Udayavani is now on Telegram. Click here to join our channel and stay updated with the latest news.