Advertisement
ವಿಶೇಷ ಏನಂದ್ರೆ ಈ ಸಿನಿಮಾಕ್ಕಾಗಿಯೇ ನಟಿ ಕೃತಿ ತೆಲುಗನ್ನು ಕಲಿಯುತ್ತಿದ್ದಾರಂತೆ. ಓಂ ರಾವತ್ ನಿರ್ದೇಶನದ ಈ ಸಿನಿಮಾ ತೆಲುಗು ಮತ್ತು ಹಿಂದಿ ಎರಡು ಭಾಷೆಯಲ್ಲಿಯೂ ಸಿದ್ಧವಾಗುತ್ತಿದೆ. ಇದೇ ಕಾರಣಕ್ಕೆ ನಿರ್ದೇಶಕರು ನಟಿ ಕೃತಿಗೆ ತೆಲುಗು ಕಲಿಸುವ ಪ್ರಯತ್ನದಲ್ಲಿದ್ದಾರಂತೆ.
Advertisement
‘ಆದಿಪುರುಷ’ನಿಗಾಗಿ ತೆಲುಗು ಕಲಿಯುತ್ತಿದ್ದಾರಂತೆ ಕೃತಿ!
03:05 PM Mar 25, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.