Advertisement
ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕರ ಅಶ್ವಾಕ್ ಅಲಿ, ಬಳ್ಳಾರಿ ಟಸ್ಕರ್ಸ್ ಮಾಲೀಕ ಅರವಿಂದ ವೆಂಕಟೇಶ ರೆಡ್ಡಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ವಹಣಾ ಸಮಿತಿಯ ಸುಧೀಂದ್ರ ಶಿಂಧೆ, ಬಳ್ಳಾರಿ ಟಸ್ಕರ್ಸ್ ತಂಡದ ಆಟಗಾರರಾದ ಸಿ.ಎಂ. ಗೌತಮ್, ಅಬ್ರಾರ್ ಖಾಜಿ, ನಿಶಾಂತ್ ಸಿಂಗ್ ಶೇಖಾವತ್, ಬೆಂಗಳೂರು ಬ್ಲಾಸ್ಟರ್ ಬೌಲಿಂಗ್ ಕೋಚ್ ವಿನೂ ಪ್ರಸಾದ್, ಬ್ಯಾಟ್ಸ್‌ಮ್ಯಾನ್ ಎಂ.ವಿಶ್ವನಾಥನ್, ಬುಕ್ಕಿಗಳಾದ ಮಾವಿ ಹಾಗೂ ಡ್ರಮರ್ ಭವೇಶ್ ಭಫಾ°,ಬುಕ್ಕಿಗಳಾದ ಸಯ್ಯಮ್, ಜಟಿನ್, ಹರೀಶ್, ಮೊಂಟಿ, ವೆಂಕಿ, ಕಿರಣ್ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.