Advertisement
ಪಕ್ಷದಲ್ಲಿ ಹಿರಿಯರಾಗಿದ್ದೂ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿದ್ದಕ್ಕೆ ಅಸಮಧಾನ ಗೊಂಡಿದ್ದ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಅವರಿಗೆ ಪದಾಧಿಕಾರಿ ನೇಮಕದಲ್ಲಿ ಬಡ್ತಿ ನೀಡಲಾಗಿದ್ದು ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರಿಂದ ಅಸಮಾಧಾನಗೊಂಡಿದ್ದ ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಹಾಸನ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಎಸ್.ಎಂ.ಆನಂದ್ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ಸಮಾಧಾನ ಪಡಿಸಲಾಗಿದೆ.
Related Articles
ಕೆ.ಸಿ.ಪ್ರಭಾಕರ್, ಎ.ಕೆ.ಅಶ್ರಫ್, ಮಲ್ಲಪ್ಪ ಲಿಂಗಪ್ಪ ವಾಲ್ಕಿ, ಹೆಂಚಿನಮನಿ, ಇರ್ಷಾದ್ ಖಾನ್, ಗೋಡೇರೋಹಿದಾಸ್, ಚಂಪಕಧಾಮ. ಜಯಣ್ಣ, ಪುರುಷೋತ್ತಮ್, ಭರತ್ ಮುಂಡೋಡಿ, ವೆಂಕಟಪ್ಪ ಗೌಡ, ಎ.ಆರ್.ಎಂ.ಹುಸೇನ್, ಎ.ಎಲ್.ಪುಷ್ಪ, ರಾಮಚಂದ್ರ ಎನ್.ದೇಸಾಯಿ, ಮೋಹನ್ ಅಸುಂಡಿ, ನಾಗರಾಜ್ ಗೌರಿ, ಎಫ್.ಐ. ಫಕೀರಪ್ಪ, ವೀರೇಂದ್ರ
ಇನಾಂದಾರ್, ಅಬ್ದುಲ್ ಅಲೀಂ ಗೋಗಿ, ದೀಪ್, ವನಜಾಕ್ಷಿ ಪಾಟೀಲ್, ಪ್ರಭಾಕರಗೌಡ ಎಲ್.ಪಾಟೀಲ್, ರಾಜೇಶ್ವರಿ ಪಾಟೀಲ್, ಕಾವೇರಪ್ಪ, ಲಕ್ಷ್ಮಿನಾರಾಯಣ, ಕೃಷ್ಣಸಿಂಗ್, ಕೆ.ವಿ.ರಾಮಪ್ರಸಾದ್, ಪದ್ಮನಾಭ, ವೆಂಕಟಸುಬ್ಬಯ್ಯ, ಗುರುಪಾದ್, ತಿಮ್ಮಪ್ಪ, ಆರ್.ನಾರಾಯಣಸ್ವಾಮಿ, ನರೇಂದ್ರ, ರಮೇಶ್, ಎಚ್.ಆರ್.ಶ್ರೀಕಂಠು, ದೇವೇಂದ್ರಪ್ಪ, ಇಕ್ಬಾಲ್ ಅಹಮದ್, ದೇವಿಪ್ರಸಾದ್ ಶೆಟ್ಟಿ, ಮುರಳಿ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ಪುಷ್ಪಾ ನಾಯಕ್, ಮಹಮದ್ ಅಬ್ಟಾಸ್, ತೋನ್ಸೆ, ಸಂಗಮೇಶ್ ,ಹಾಸೀಂಪೀರ್ ವಾಲಿಕಾರ, ಮರಿಯಮ್ಮ ಶಂಕರಪ್ಪ, ಎ.ಎನ್.ನಟರಾಜ್ ಗೌಡ, ಯೋಗೇಶ್, ಬಾಲಕೃಷ್ಣ,
ಜೇಸುದಾಸ್, ಆರ್. ಟಿ.ಎಂ.ಶಾಹೀದ್, ರುಕ್ಸಾನಾ ಉಸ್ತಾದ್, ಸತೀಶ್, ಕುಮಾರ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ರಾಜಶೇಖರ್ ಕೋಟ್ಯಾನ್, ನಟರಾಜ್, ಚಿಮೊRàಡ್, ಚೆನ್ನೇಗೌಡ, ವಾಣಿ ಕೃಷ್ಣಾರೆಡ್ಡಿ, ಕಿರಣ್ ಮುಗಬಸವನ, ಹರೀಶ್ ಬಾಬು.
Advertisement
ಕಾರ್ಯಕಾರಿ ಸಮಿತಿ ಸದಸ್ಯರು: ನಿಸಾರ್ ಅಹಮದ್, ಎಚ್.ಸಿ.ದಾಸೇಗೌಡ, ಉತ್ತನೂರು ಶ್ರೀನಿವಾಸ್, ಡಾ. ಕೆ.ಟಿ.ರಾಜು, ತಾರಾ ಅಯ್ಯಮ್ಮ, ಯಶೋದಾ ಆಚಾರ್ಯ, ಸಿ.ಎಸ್.ರಾಜಣ್ಣ, ಸವಿತಾ ಸಜ್ಜನ್, ಮುನಿರಾಜು, ಚಿಂಚನಸೂರ್, ಕಲ್ಲುಕಂಬ ಪಂಪಾಪತಿ.