Advertisement
ಹರಿದ್ವಾರವನ್ನು ಪ್ರವೇಶಿಸುವ ಗರಿಷ್ಠ 72 ಗಂಟೆಗಳ ಮುನ್ನ ಪಡೆದ “ಕೊರೊನಾ ಇಲ್ಲ’ ಎಂಬ ಪ್ರಮಾಣಪತ್ರವನ್ನು ನೀಡಲೇಬೇಕು. ಹಾಗೆಯೇ ಹೆಸರನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಜೊತೆಗೆ ಇ-ಪಾಸ್ ಅಥವಾ ಅನುಮತಿಯನ್ನು ಆನ್‌ಲೈನ್ ಮೂಲಕವೇ ಪಡೆದುಕೊಂಡಿರಬೇಕು. ವೈದ್ಯಕೀಯ ಸಕ್ಷಮತೆ ಪ್ರಮಾಣಪತ್ರವನ್ನೂ ಸಲ್ಲಿಸಬೇಕು.
Advertisement
ಉತ್ತರಾಖಂಡ ಕುಂಭಮೇಳಕ್ಕೆ “ಕೋವಿಡ್ ನೆಗೆಟಿವ್ ‘ಪ್ರಮಾಣಪತ್ರ ಕಡ್ಡಾಯ
10:05 PM Feb 28, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.