Advertisement

Kota: ಕರ್ತವ್ಯಲೋಪ ಆರೋಪದಡಿ ಕೋಟ ಠಾಣಾಧಿಕಾರಿ ಅಮಾನತು

08:36 PM Sep 13, 2024 | Team Udayavani |

ಕೋಟ: ಕರ್ತವ್ಯಲೋಪ ಆರೋಪದಡಿ ಕೋಟ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಗುರುನಾಥ್‌ ಬಿ.ಹಾದಿಮನೆ ಅವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ಕುಮಾರ್‌ ಅಮಾನತುಗೊಳಿಸಿದ್ದಾರೆ.

Advertisement

ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ವ್ಯವಹಾರವೊಂದಕ್ಕೆ ಸಂಬಂಧಪಟ್ಟಂತೆ ಉಪನಿರೀಕ್ಷಕ ಗುರುನಾಥ ಅವರು ಸಹಕಾರ ನೀಡಿದ್ದಾರೆ ಎನ್ನುವ ದೂರು ಕೇಳಿಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದ ಎಸ್‌.ಪಿ. ಅವರು ಕ್ರಮಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next