Advertisement
ರೈತ ಮಹೇಶ್ ತೋಟದ ಕಡೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಸಂಜೆ 6ಗಂಟೆಗೆ ಮನೆಯಿಂದ ಹೊರಟಿದ್ದಾನೆ. ತೋಟಕ್ಕೆ ಹೋದವನು ರಾತ್ರಿ 8ಗಂಟೆಯಾದರೂ ಮನೆಗೆ ಬಾರದೇ ಇರುವುದನ್ನು ಕಂಡ ಮನೆಯವರು ಫೋನ್ ಮಾಡಿದ್ದಾರೆ. ಎಷ್ಟು ಬಾರಿ ಫೋನ್ ಮಾಡಿದರೂ ಉತ್ತರಿಸದೇ ಇದ್ದಾಗ ಗಾಬರಿಗೊಂಡ ಮಹೇಶ್ ಮನೆಯವರು ಹುಡುಕಾಡಲು ಪ್ರಯತ್ನಿಸಿದ್ದಾರೆ ತೋಟದ ಬಳಿ ಹೋಗಿ ನೋಡಿದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವುದನ್ನು ಕಂಡುಬಂದಿದೆ.
Related Articles
Advertisement
ಇದನ್ನೂ ಓದಿ : ಸ್ಪೋಕನ್ ಇಂಗ್ಲಿಷ್‌ಗೆ ತರಬೇತುದಾರರ ಕೊರತೆ : ಹಾಸ್ಟೆಲ್‌ಗಳಲ್ಲೂ ಸಮಸ್ಯೆ