Advertisement

ಕೊಪ್ಪ: ಲಾಕ್‌ಡೌನ್‌ ಯಶಸ್ವಿ

12:46 PM May 25, 2020 | Naveen |

ಕೊಪ್ಪ: ಕೋವಿಡ್ ವೈರಸ್‌ ನಿಯಂತ್ರಿಸುವ ಹಿನ್ನೆಲೆಯಲ್ಲಿ ಭಾನುವಾರ ಜಾರಿಗೊಳಿಸಿದ್ದ ಲಾಕ್‌ಡೌನ್‌ ಯಶಸ್ವಿಯಾಗಿದೆ.

Advertisement

ರಂಜಾನ್‌ ಹಬ್ಬವಿರುವ ಕಾರಣ ಪಟ್ಟಣದಲ್ಲಿ ಮೀನು, ಮಾಂಸದ ಅಂಗಡಿಯನ್ನು ಹನ್ನೊಂದು ಗಂಟೆಯವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಪಟ್ಟಣದಲ್ಲಿ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿತ್ತು. ಸಾರ್ವಜನಿಕರು ರಸ್ತೆಗಿಳಿಯಲು ಹಿಂದೇಟು ಹಾಕಿದ್ದರು. ಜನರಿಲ್ಲದೇ ಪಟ್ಟಣದ ರಸ್ತಗಳು ಬಿಕೋ ಎನ್ನುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next