Advertisement

ಕೊಪಾರ್ಡಿ ರೇಪ್‌-ಮರ್ಡರ್‌: ಮೂವರಿಗೆ ನೇಣು ಶಿಕ್ಷೆ

12:02 PM Nov 29, 2017 | Team Udayavani |

ಅಹ್ಮದ್‌ನಗರ : 2016ರಲ್ಲಿ ಮಹಾರಾಷ್ಟ್ರದ ಕೊಪಾರ್ಡಿ ಗ್ರಾಮದಲ್ಲಿ  15ರ ಹರೆಯದ ಬಾಲಕಿಯ ಮೇಲೆ ಅತ್ಯಮಾನುಷ ರೀತಿಯಲ್ಲಿ ಅತ್ಯಾಚಾರವೆಸಗಿ ಆಕೆಯ ಕೊಲೆಗೈದಿದ್ದ  ಮೂವರು ಅಪರಾಧಿಗಳಿಗೆ ಇಲ್ಲಿನ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಧೀಶರು ಮರಣ ದಂಡನೆಯ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.

Advertisement

ಹೆಚ್ಚುವರಿ ವಿಶೇಷ ನ್ಯಾಯಾಧೀಶರಾದ ಸುವರ್ಣ ಕೇವಳೆ ಅವರು ರೇಪ್‌ –  ಕೊಲೆ ಅಪರಾಧಿಗಳಾದ ಜಿತೇಂದ್ರ ಬಾಬುಲಾಲ್‌ ಶಿಂಧೆ, ಸಂತೋಷ್‌ ಗೋರಖ್‌ ಭವಾಲ್‌ ಮತ್ತು ನಿತಿನ್‌ ಗೋಪೀನಾಥ್‌ ಭೈಲುಮೆ ಅವರಿಗೆ ನೇಣು ಶಿಕ್ಷೆಯನ್ನು ಪ್ರಕಟಿಸಿದರು. 

ನ್ಯಾಯಾಧೀಶರು ಕಳೆದ ನವೆಂಬರ್‌ 18ರಂದು ಈ ಮೂವರನ್ನು ರೇಪ್‌ -ಕೊಲೆ ಅಪರಾಧಿಗಳೆಂದು ಘೋಷಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next