Advertisement

Konkan Railway: ರೈಲ್ವೇ ಕಾಮಗಾರಿ…ರೈಲು ಸಂಚಾರ ವ್ಯತ್ಯಯ

11:01 PM Apr 13, 2023 | Team Udayavani |

ಉಡುಪಿ : ಕೊಂಕಣ ರೈಲ್ವೇ ಮಾರ್ಗದ ಕಾರವಾರ ಪ್ರಾಂತ ವ್ಯಾಪ್ತಿಯ ಮಡಗಾಂವ್‌ ಬಲ್ಲಿ ಸ್ಟೇಷನ್‌ ನಡುವೆ ಮೂಲ ಸೌಲಭ್ಯ ಮೇಲ್ದರ್ಜೆಗೇರಿಸುವ ಕಾಮಗಾರಿ ಎ. 13, 14ರಂದು ನಡೆಯಲಿದೆ. ಈ ವೇಳೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.

Advertisement

06602 ಮಂಗಳೂರು ಸೆಂಟ್ರಲ್‌ ಮಡಗಾಂವ್‌ ಜಂಕ್ಷನ್‌ ಪ್ಯಾಸೆಂಜರ್‌ ಸ್ಪೆಷಲ್‌ ರೈಲು (ದಿನವಾಹಿ) ಎ. 13 ರಂದು ಕಾಣಕೋಣ ತನಕ ತೆರಳಿದರೆ, 066601 ಮಡಗಾಂವ್‌ ಜಂಕ್ಷನ್‌ ಮಂಗಳೂರು ಸೆಂಟ್ರಲ್‌ ಪ್ಯಾಸೆಂಜರ್‌ ಸ್ಪೆಷಲ್‌ ರೈಲು ಎ. 13ರಂದು ಕಾನಕೋನದಿಂದ ಹೊರಡಲಿದೆ.

06602 ಮಂಗಳೂರು ಸೆಂಟ್ರಲ್‌ ಮಡಗಾಂವ್‌ ಜಂಕ್ಷನ್‌ ಪ್ಯಾಸೆಂಜರ್‌ ಸ್ಪೆಷಲ್‌ (ದಿನವಹಿ) ರೈಲು ಎ. 14ರಂದು ಕಾಣಕೋಣದವರೆಗೆ ತೆರಳಿದರೆ 066601 ಮಡಗಾಂವ್‌ ಜಂಕ್ಷನ್‌ ಮಂಗಳೂರು ಸೆಂಟ್ರಲ್‌ ಪ್ಯಾಸೆಂಜರ್‌ ಸ್ಪೆಷಲ್‌ (ದಿನವಹಿ) ರೈಲು ಎ. 14ರಂದು ಕಾಣಕೋಣದಿಂದ ಹೊರಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next