Advertisement

ಕೆರೆ ಒತ್ತುವರಿ ತೆರವಿಗಾಗಿ ಸಚಿವರಿಗೆ ಮನವಿ

07:56 PM Jun 23, 2021 | Team Udayavani |

ಕೋಲಾರ: ಜಿಲ್ಲೆಯ  ಎಲ್ಲಾ ಕೆರೆಗಳಿಗೆ ಕೆ.ಸಿ. ವ್ಯಾಲಿ ನೀರುಹರಿಸಬೇಕು. ಕೆರೆ, ರಾಜಕಾಲುವೆ, ಗೋಮಾಳ ಒತ್ತುವರಿಮಾಡಿಕೊಂಡ ಗಾಲ್ಫ್, ಎಸ್‌ಎನ್‌ ಸಿಟಿಯವರ ವಿರುದ್ಧ ತನಿಖೆ ನಡೆಸಬೇಕೆಂದು Ãçತೆ ‌ ಸಂಘವು ಸಣ್ಣ ನೀರಾವರಿಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿಗೆ ಮನವಿ ಸಲ್ಲಿಸಿತು.

Advertisement

ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯಉಪಾಧ್ಯಕ್ಷ ಕೆ.ನಾರಾಯಣಗೌಡ, ಕೆ.ಸಿ.ವ್ಯಾಲಿಯ 400ಎಂಎಲ್‌ಡಿ ನೀರನ್ನು ಹರಿಸಿ ಜಿಲ್ಲೆಯ ಎಲ್ಲಾ ಕೆರೆಗಳನ್ನುತುಂಬಿಸಬೇಕೆಂದು ಆಗ್ರಹಿಸಿದರು.ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಕೆರೆ ಹಾಗೂಗೋಮಾಳ ಜಮೀನು ಒತ್ತುವರಿ ಮಾಡಿಕೊಂಡು ಗಾಲ್ಫ್ಹಾಗೂ ಎಸ್‌ಎನ್‌ ಸಿಟಿ ನಿರ್ಮಿಸಿರುವ ಬಗ್ಗೆ ಈಮೊದಲಿನಿಂದಲೇ ಅನೇಕ ಬಾರಿ ಅಧಿಕಾರಿಗಳು, ಜನಪ್ರತಿ‌ನಿಧಿಗಳ ಗಮನಕ್ಕೆ ತರಲಾಗಿದರ ª ೂ ಗಮನಹರಿಸದೇಇರುವುದು ಖಂಡನೀಯ ಎಂದು ಹೇಳಿದರು.ಈ ಬಗ್ಗೆ ಸಂಸದ ಎಸ್‌.ಮುನಿಸ್ವಾಮಿಯವರೇಇತ್ತೀಚೆಗೆ ಸಾÊìಜನಿ ‌ ಕ ಸಭೆ ಸಮಾರಂಭಗಳಲ್ಲಿ ಆರೋಪಮಾಡುತ್ತಿದ್ದಾರೆ.

ಅಲ್ಲದೆ, ದಾಖಲೆಗಳು ತಮ್ಮ ಬಳಿಇರುವುದಾಗಿಯೂ ಹೇಳುತ್ತಿದ್ದಾರೆ. ಹೀಗಾಗಿ ಕೂಡಲೇಅದರ ಬಗ್ಗೆ ಗಮನಹರಿಸಿ, ಅಲ್ಲಿ ಕೆರೆ ಹಾಗೂ ಗೋಮಾಳಒತ್ತುವರಿ ಆಗಿರುವುದನ್ನು ತೆರವುಗೊಳಿಸುವ ಮೂಲಕಅವುಗಳನ್ನು ಉಳಿಸಿಕೊಡಬೇಕಾಗಿದೆ ಎಂದುಒತ್ತಾಯಿಸಿದರು.ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡಮಾತನಾಡಿದರು. ರೈತ ಸಂಘದ ಜಿಲ್ಲಾ«Âಕ್ಷ ‌ ಐತಾಂಡಹಳ್ಳಿಮಂಜುನಾಥ್‌,ಮುಖಂಡರಾದವಕ್ಕಲೇರಿಹನುಮಯ್ಯ,ಕಿÃಣ್‌ ‌ , ಚಾಂದ್‌ಪಾಷ ಉಪಸ್ಥಿತರಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next