ಕೋಲಾರ: ಅಗಲಿದ ಗಣ್ಯರಿಗೆ ನುಡಿ ನಮನಕಾರ್ಯಕ್ರಮವನ್ನು ಜಿಲ್ಲಾ ಕಸಾಪ ಹಾಗೂ ಕನ್ನಡಪರಸಂಘಟನೆಗಳಿಂದ ನಗರದ ಟಿ.ಚನ್ನಯ್ಯರಂಗಮಂದಿರದ ಪರಿಷತ್ ಜಿಲ್ಲಾ ಕಚೇರಿಯಲ್ಲಿಹಮ್ಮಿಕೊಳ್ಳಲಾಗಿತ್ತು.ಕಸಾಪ ಜಿಲ್ಲಾ ಅಧ್ಯಕ್ಷ ನಾಗಾನಂದ ಕೆಂಪರಾಜ್‌ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ನಾಡುನುಡಿಗಾಗಿ ಸೇವೆ ಸಲ್ಲಿಸಿದ್ದವರು,
ಹೋರಾಟಗಾರರಸಾವಿನ ಸುದ್ದಿ ಕೇಳಿ ಮನಸ್ಸಿಗೆ ಬೇಸರವಾಗುತ್ತಿದೆ. ಕೊರೊನಾದಭಯದಲ್ಲಿ ಕಾಲ ಕಳೆಯುವಂತಾಗಿದೆ.ಮಹನೀಯರ ಅಗಲಿಕೆಯಿಂದ ಇಡೀ ಸಮಾಜಕ್ಕೆತುಂಬಲಾರದ ನಷ್ಟವುಂಟಾಗಿದೆ ಎಂದುವಿವರಿಸಿದರು.ಕನ್ನಡ ಹೋರಾಟಗಾರ ಜಯದೇವ ಪ್ರಸನ್ನಮಾತನಾಡಿ, ಕನ್ನಡ ನಾಡುನುಡಿ ಸೇವೆಗೆ ಬೇಕಾಗಿದ್ದವರನ್ನುಕಳೆದುಕೊಂಡಿದ್ದುನಾಡಿಗೆನಷ್ಟವಾಗಿದೆ.
ಕರ್ನಾಟಕದಲ್ಲಿ ಹೋರಾಟಗಳ ಸ್ಥಿತಿಯನ್ನುಮುಂದಿನದಿನಗಳಲ್ಲಿಪುಸ್ತಕಗಳಲ್ಲಿನೋಡಬೇಕಾಗುತ್ತದೆ. ಮುಂದೆ ಯುವಕರು ಗಣ್ಯ ವ್ಯಕ್ತಿಗಳ ವ್ಯಕ್ತಿತ್ವಕ್ಕೆಬೆಲೆಕೊಡಬೇಕಾಗಿದೆ ಎಂದು ವಿವರಿಸಿದರು.ಪ್ರೊ.ಜಿ.ವೆಂಕಟಸುಬ್ಬಯ್ಯಕುರಿತುಡಾ.ಡಿ.ಎಸ್.ಶ್ರೀನಿವಾಸಪ್ರಸಾದ್, ಜರಗನಹಳ್ಳಿ ಶಿವಶಂಕರ್‌ಕುರಿತು ಮೈ. ಸತೀಶ್‌ಕುಮಾರ್, ಎಚ್.ಎಸ್.ದೊರೆಸ್ವಾಮಿ ಕುರಿತು ಹಾ.ಮಾ.ರಾಮಚಂದ್ರ,ಸಂಚಾರಿ ವಿಜಯ್ ಕುರಿತು ಎನ್.ವೆಂಕಟರವಣನಾವೆಂಕಿ,ಅರವಿಂದಕಟ್ಟಿಕುರಿತುಪಿ.ಚಂದ್ರಪ್ರಕಾಶ್,ಸಿ.ಎಸ್.ರಘುಕುಮಾರ್ ಕುರಿತುಕೋ.ನಾ.ಪ್ರಭಾಕರ್ ಮಾತನಾಡಿದರು.
ಕನ್ನಡಪರ ಸಂಘಟನೆಗಳ ಮುಖಂಡರಾದಅ.ಕೃ. ಸೋಮಶೇಖರ್, ಕೆ.ಆರ್. ತ್ಯಾಗರಾಜ್,ಬ.ಹಾ. ಶೇಖರಪ್ಪ, ನಾ.ಮಂಜುನಾಥ್, ಮುರಳಿಮೋಹನ್, ಎಸ್.ಮುನಿಯಪ್ಪ, ಎನ್.ಎಂ.ಶಂಕರಪ್ಪ, ನಾ.ಮಂಜುನಾಥ್, ಗೋಪಿಕೃಷ್ಣನ್, ಅಶ್ವತœ ಗೌಡ, ಶಿವಕುಮಾರ್,ಪುರುಷೋತ್ತಮ ರಾವ್, ಮಂಜುಳಾ, ಈಧರೆವೆಂಕಟಾಚಲಪತಿ, ಶಿವಕುಮಾರ್, ಆರ್.ಎಂ.ವೆಂಕಟಸ್ವಾಮಿ, ರತ್ನಪ್ಪ ಮೇಲಾಗಾಣಿ,ಕರಾರಸಾಸಂಸ್ಥೆ ಶಿವಕುಮಾರ್, ಜಗದೀಶ್,ಸಂಗನೇಶ್, ಮಂಜುನಾಥ್, ಶ್ರೀನಿವಾಸಗೌಡಮುಂತಾದವರು ಇದ್ದರು.