ಐಪಿಎಲ್‌ನಿಂದ ತುಸು ದೂರ ಉಳಿದಿದ್ದಾರೆ.
Advertisement
ಮನೋ ನೆಮ್ಮದಿಗಾಗಿ ಅವರು ಹುಡುಕಿಕೊಂಡು ಹೋಗಿ ತಲುಪಿದ್ದು ಬಹರೇನ್ ಗೆ. ಅಲ್ಲಿ ನಡೆಯುತ್ತಿರುವ ಬಹರೇನ್ ಗ್ರ್ಯಾನ್ ಪ್ರಿ ಫಾರ್ಮುಲ 1 ರೇಸ್ ನೋಡಿ ಒತ್ತಡದಿಂದ, ಬ್ಯುಸಿ ವೇಳಾಪಟ್ಟಿಯಿಂದ ಹೊರ ಬರುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಸುಂದರ ಸಂಜೆಯಲ್ಲಿ ಥ್ರಿಲ್ಲಿಂಗ್ ಫಾರ್ಮುಲ ರೇಸ್ ನೋಡುವುದೇ ಒಂದು ಮಜಾ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.