Advertisement

ಕೊಡಗು ಜಿಲ್ಲೆ 26 ಹೊಸ ಪ್ರಕರಣ

08:27 AM Jul 10, 2020 | mahesh |

ಮಡಿಕೇರಿ: ಜಿಲ್ಲೆಯಲ್ಲಿ ಗುರುವಾರ ಅಪರಾಹ್ನ 2 ಗಂಟೆ ವೇಳೆಗೆ ಒಟ್ಟು 26 ಕೋವಿಡ್ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಪ್ರಕರಣಗಳು 122ಕ್ಕೆ ಏರಿಕೆಯಾಗಿವೆ ಎಂದುಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

Advertisement

ಸೋಮವಾರಪೇಟೆ ವಾಲ್ನೂರು ನಂಜರಾಯಪಟ್ಟಣದ ಅಮಂಗಲ ಗ್ರಾಮದ 8 ತಿಂಗಳ ಹಸುಳೆ, ನಂಜರಾಯ ಪಟ್ಟಣದ ಬೆಳ್ಳಿ ಕಾಲನಿ ವಾಸಿ 9 ವರ್ಷದ ಬಾಲಕಿ, ಕಕ್ಕಬ್ಬೆಯ ಖಾಸಗಿ ರೆಸಾರ್ಟ್‌ನ ಮೂವರು ಸಿಬಂದಿ, ಕಿರುಂದಾಡು ಪಾರಾಣೆ ಗ್ರಾಮದ ದಂಪತಿ, ಪಾರಾಣೆಯ ಬಾವಲಿ ಗ್ರಾಮದ ಆರೋಗ್ಯ ಕಾರ್ಯಕರ್ತೆ ಕೋವಿಡ್ ಸೋಂಕು ಬಾಧಿಸಿದವರ‌ಲ್ಲಿ ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next