Advertisement

ನಾಕ್ಸಿಲ್ಲೆ ಚಾಲೆಂಜರ್ ಟೆನಿಸ್‌: ಪೇಸ್‌,ರಾಜಾ ಜೋಡಿ ಕ್ವಾರ್ಟರ್‌ಗೆ

07:00 AM Nov 10, 2017 | Team Udayavani |

ಹೊಸದಿಲ್ಲಿ: ಭಾರತೀಯ ಟೆನಿಸ್‌ ಜೋಡಿ ಲಿಯಾಂಡರ್‌ ಪೇಸ್‌ ಮತ್ತು ಪುರವ್‌ ರಾಜಾ ನಾಕ್ಸಿಲ್ಲೆ ಚಾಲೆಂಜರ್ ಟೆನಿಸ್‌ನ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.

Advertisement

ಭಾರತೀಯ ಜೋಡಿ 6-2, 6-4 ರಿಂದ ಅಮೆರಿಕದ ಕೇವಿನ್‌ ಕಿಂಗ್‌ ಮತ್ತು ಬ್ರಾಡ್ಲೆ ಕಲಾಹ್‌° ವಿರುದ್ಧ ಗೆಲುವು ಪಡೆದರು. ಭರ್ಜರಿ ಪ್ರದರ್ಶನ ನೀಡಿದ ಭಾರತೀಯರು ಯಾವುದೇ ಹಂತದಲ್ಲಿಯೂ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ. ಪೇಸ್‌ ಜೋಡಿ ಕ್ವಾರ್ಟರ್‌ನಲ್ಲಿ ಇಂಗ್ಲೆಂಡ್‌ನ‌ ಮಾರ್ಕ್ನೂಸ್‌ ವಿಲ್ಲಿಸ್‌ ಮತ್ತು ಲಿಯಾಮ್‌ ಬ್ರಾಡಿ ಸವಾಲನ್ನು ಎದುರಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next