Advertisement

ಮಂಗಳೂರು ನನ್ನ ಫೇವರಿಟ್‌: ಕುಡ್ಲದ ಬಗ್ಗೆ ಅಭಿಮಾನ ಮೆರೆದ ರಾಹುಲ್‌

11:31 PM Jul 13, 2021 | Team Udayavani |

ಮಂಗಳೂರು : ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಅವರು “ಮಂಗಳೂರು ನನ್ನ ಫೆವರೇಟ್‌ ಜಾಗ’ ಎನ್ನುವ ಮೂಲಕ ಮತ್ತೂಮ್ಮೆ ಕುಡ್ಲದ ಬಗ್ಗೆ ತಮ್ಮ ಅಭಿಮಾನ ಮೆರೆದಿದ್ದಾರೆ.

Advertisement

ಇನ್‌ಸ್ಟಾಗ್ರಾಮ್‌ನಲ್ಲಿ ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ರಾಹುಲ್‌ ಉತ್ತರಿಸಿದ್ದಾರೆ. ಅದರಲ್ಲಿ ಕೇಳಲಾದ, “ನಿಮ್ಮ ನೆಚ್ಚಿನ ಜಾಗ ಯಾವುದು?’ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಮಂಗಳೂರು ಎಂದಿದ್ದಾರೆ. ಜತೆಗೆ ಇಲ್ಲಿನ ಬೀಚ್‌ ಒಂದರ ಫೋಟೋ ಹಾಕಿದ್ದಾರೆ.

ಇದನ್ನೂ ಓದಿ :ಕುವೈತ್‌ನಲ್ಲಿ ನೀಟ್‌ ಬರೆಯಲು ಅವಕಾಶ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌

Advertisement

Udayavani is now on Telegram. Click here to join our channel and stay updated with the latest news.

Next