Advertisement
ಆರೆಂಜ್ ಕ್ಯಾಪ್ ( ಅತೀ ಹೆಚ್ಚು ರನ್): ಡೇವಿಡ್ ವಾರ್ನರ್ – ಸನ್ ರೈಸರ್ಸ್ ಹೈದರಾಬಾದ್ ( 692 ರನ್- 12 ಪಂದ್ಯ).
ಸ್ಟೈಲಿಶ್ ಆಟಗಾರ: ಕೆ.ಎಲ್. ರಾಹುಲ್ – ಕಿಂಗ್ಸ್ ಇಲವೆನ್ ಪಂಜಾಬ್
Related Articles
Advertisement
ಸರಣಿಯ ಅತುತ್ತಮ ಕ್ಯಾಚ್: ಕೈರನ್ ಪೊಲಾರ್ಡ್ – ಮುಂಬೈ ಇಂಡಿಯನ್ಸ್ ( ಲೀಗ್ ಹಂತದಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸುರೇಶ್ ರೈನಾ ನೀಡಿದ ಕ್ಯಾಚ್ )ಅತೀ ವೇಗದ ಅರ್ಧ ಶತಕ: ಹಾರ್ದಿಕ್ ಪಾಂಡ್ಯ – ಮುಂಬೈ ಇಂಡಿಯನ್ಸ್ ( ಕೊಲ್ಕತ್ತಾ ವಿರುದ್ಧ 17 ಎಸೆತಗಳಲ್ಲಿ ಅರ್ಧಶತಕ) ಮೋಸ್ಟ್ ವ್ಯಾಲ್ಯೂವೇಬಲ್ ಆಟಗಾರ: ಆಂದ್ರೆ ರಸ್ಸೆಲ್ – ಕೊಲ್ಕತ್ತಾ ನೈಟ್ ರೈಡರ್ಸ್ ( 510 ರನ್- 11 ವಿಕೆಟ್) ಫೇರ್ ಪ್ಲೇ ಅವಾರ್ಡ್: ಸನ್ ರೈಸರ್ಸ್ ಹೈದರಾಬಾದ್ ತಂಡ ಉದಯೋನ್ಮುಖ ಆಟಗಾರ: ಶುಭ್ ಮನ್ ಗಿಲ್ – ಕೊಲ್ಕತ್ತಾ ನೈಟ್ ರೈಡರ್ಸ್
ಅತ್ಯುತ್ತಮ ಪಿಚ್ ಮತ್ತು ಗ್ರೌಂಡ್: ಮೊಹಾಲಿ ಮತ್ತು ಹೈದರಾಬಾದ್.