Advertisement
ಆರಂಭಕಾರ ಮಾರ್ಟಿನ್ ಗಪ್ಟಿಲ್ ಅವರ 13ನೇ ಶತಕ ಹಾಗೂ ವೇಗಿ ಮ್ಯಾಟ್ ಹೆನ್ರಿ ಅವರ ಘಾತಕ ಆರಂಭಿಕ ಸ್ಪೆಲ್‌ಗೆ ತತ್ತರಿಸಿದ ಪಾಕಿಸ್ಥಾನ ಸತತ 5ನೇ ಸೋಲಿಗೆ ಗುರಿಯಾಯಿತು. ಗಪ್ಟಿಲ್ 126 ಎಸೆತಗಳಿಂದ ಭರ್ತಿ 100 ರನ್ ಬಾರಿಸಿದರೆ (10 ಬೌಂಡರಿ, 1 ಸಿಕ್ಸರ್), ಹೆನ್ರಿ 53 ರನ್ ವೆಚ್ಚದಲ್ಲಿ 4 ವಿಕೆಟ್ ಉರುಳಿಸಿದರು. ಮಿಚೆಲ್ ಸ್ಯಾಂಟ್ನರ್ 3, ಲಾಕೀ ಫರ್ಗ್ಯುಸನ್ 2 ವಿಕೆಟ್ ಹಾರಿಸಿದರು.
Advertisement
ಕಿವೀಸ್ ಕ್ಲೀನ್‌ಸ್ವೀಪ್ ಸಾಹಸ
03:55 PM Jan 20, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.