Advertisement

250 ಮಂದಿ ಸೋಂಕಿತರಿಗೆ ಕಿಟ್‌

08:09 PM May 23, 2021 | Team Udayavani |

ಮದ್ದೂರು: ಪಟ್ಟಣದ ಕೆ.ಗುರು ಶಾಂತಪ್ಪ ಸಾರ್ವಜನಿಕ ತಾಲೂಕು ಆಸ್ಪತ್ರೆ ಹಾಗೂ ವಿದ್ಯಾರ್ಥಿನಿಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಮದ್ಯ ಮಾರಾಟ ಸಂಘದವತಿಯಿಂದ ದಿನ ನಿತ್ಯ ಬಳಕೆ ಮಾಡುವ ಕಿಟ್‌ನ್ನು ತಹಶೀಲ್ದಾರ್‌ ಮೂಲಕ ಹಸ್ತಾಂತರಿಸಲಾಯಿತು.

Advertisement

ತಾಲೂಕು ಆಸ್ಪತ್ರೆಗೆ ಆಗಮಿಸಿದಸಂಘದ ಪದಾಧಿಕಾರಿಗಳು, ದಿನನಿತ್ಯಬಳಕೆ ಮಾಡುವ ಮಾಸ್ಕ್, ಸ್ಯಾನಿಟೈಸರ್‌,ಸೋಪು, ಶ್ಯಾಂಪ್‌, ಪೇಸ್ಟ್‌, ಬ್ರೆಶ್‌ ಹಾಗೂಇನ್ನಿತರೆ ಅಗತ್ಯ ವಸ್ತುಗಳ ಕಿಟ್‌ನ್ನುವಿತರಿಸಲಾಯಿತು.ಬಳಿಕ ಮಾತನಾಡಿದ ತಹಶೀಲ್ದಾರ್‌ಎಚ್‌.ಬಿ.ವಿಜಯಕುಮಾರ್‌, ಮದ್ಯಮಾರಾಟ ಸಂಘದ ಪದಾಧಿಕಾರಿಗಳು250 ಮಂದಿ ಸೋಂಕಿತರಿಗೆ ನೆರವಾಗಲೆಂಬ ಸದುದ್ದೇಶದಿಂದ ಅಗತ್ಯ ಕಿಟ್‌ವಿತರಿಸುತ್ತಿರುವುದು ಶ್ಲಾಘನೀಯವೆಂದರು.

ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಹಾಗೂ ತಾಲೂಕು ಆಡಳಿತ ಹಲವುಮುಂಜಾಗ್ರತಾ ಕ್ರಮಗಳನ್ನುಅನುಸರಿಸುವ ಜತೆಗೆ ವಿವಿಧ ಇಲಾಖೆಅಧಿಕಾರಿಗಳು ಯುದ್ದೋ ಪಾದಿಯಲ್ಲಿಕರ್ತವ್ಯ ನಿರ್ವಹಿಸುತ್ತಿದ್ದು, ಸೋಂಕುಹೋಗಲಾಡಿಸಲು ಹಗಲಿರುಳುಶ್ರಮಿಸುತ್ತಿರುವ ಕೊರೊನಾ ವಾರಿಯಸ್‌ìಗಳ ಜತೆ ಸಂಘ, ಸಂಸ್ಥೆಗಳಪದಾಧಿಕಾರಿಗಳು ಕೈಜೋಡಿಸಬೇಕೆಂದರು.

ಜೂ.7ರ ವರೆಗೆ ಸರ್ಕಾರಜಾರಿಗೊಳಿಸಿರುವ ಲಾಕ್‌ಡೌನ್‌ನ್ನುತಾಲೂಕು ಆಡಳಿತ ಕಟ್ಟುನಿಟ್ಟಾಗಿಜಾರಿಗೊಳಿಸಿದ್ದು, ಅನಗತ್ಯವಾಗಿಸಂಚರಿಸುವ ವಾಹನ ಸವಾರರ ಹಾಗೂವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಜರುಗಿಸುವುದಾಗಿ ಎಚ್ಚರಿಕೆ ನೀಡಿದರು.ಮದ್ಯ ಮಾರಾಟ ಸಂಘದ ಅಧ್ಯಕ್ಷ ಶಿವಪ್ಪ,ಅಬಕಾರಿಪಿಎಸ್‌ಐಕುಮಾರ್‌,ತಾಲೂಕು‌ ಆರೋಗ್ಯಾಧಿಕಾರಿ ಡಾ.ಎಂ.ಎನ್‌.ಆಶಾಲತಾ, ಮುಖಂಡರಾದ ಮಧುಕುಮಾರ್‌,ಕೃಷ್ಣ, ಗೋಪಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next