Advertisement
ನಿಗದಿತ ಭೌಗೋಳಿಕ ಪ್ರದೇಶದಲ್ಲಿ ಬೆಳೆಯುವ ಹೂ, ಹಣ್ಣು ಅಥವಾ ಯಾವುದೇ ವಸ್ತುವನ್ನು ಗುರುತಿಸುವ ನಿಟ್ಟಿಲ್ಲಿ ಈ ಮಾನ್ಯತೆ ನೀಡಲಾಗುತ್ತದೆ. ಆ ಸ್ಥಳ ಮತ್ತು ಪ್ರದೇಶದ ಹೆಸರಿನಿಂದಾಗಿ ಆ ಉತ್ಪನ್ನಕ್ಕೆ ಮಾನ್ಯತೆ ಸಿಗುವಂತಾಗುತ್ತದೆ ಮತ್ತು ಗ್ರಾಹಕರಿಗೆ ಗುಣಮಟ್ಟದ ಖಾತರಿ ನೀಡಿದಂತಾಗುತ್ತದೆ. ತಿರುಪತಿ ದೇಗುಲದ ಲಡ್ಡು, ಜೈಪುರದ ಹಸಿರು ಬಣ್ಣದ ಮಡಿಕೆ, ಮಹಾಬಲೇಶ್ವರದ ಸ್ಟ್ರಾಬರಿಗೆ ಜಿಐ ಮಾನ್ಯತೆ ಸಿಕ್ಕಿದೆ. Advertisement
ಅಲ್ಫೋನ್ಸೋ ಮಾವಿಗೆ ಜಿಐ ಗೌರವ
06:00 AM Oct 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.