Advertisement

 ಯಲ್ಲಾಪುರದಲ್ಲಿ 10 ಅಡಿ ಕಾಳಿಂಗ ಸರ್ಪ ಪ್ರತ್ಯಕ್ಷ

06:51 PM Feb 04, 2021 | Team Udayavani |

ಯಲ್ಲಾಪುರ: ತಾಲೂಕಿನ ಮಂಚಿಕೇರಿ ಬುಮಸರದಲ್ಲಿ ಗೌರೀಶ ನಾಯ್ಕರ ಮನೆಯ ಬಳಿ ಗದ್ದೆಯಲ್ಲಿ ಕಾಣಿಸಿಕೊಂಡ 10 ಅಡಿ ಉದ್ದದ  ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿ, ಕಾಡಿಗೆ ಬಿಟ್ಟರು.

Advertisement

ಇದನ್ನೂ ಓದಿ : ಬಸ್‌ ಸೌಲಭ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಯಲ್ಲಾನಾಯ್ಕ ಹಮಾಣಿ ನೇತೃತ್ವದಲ್ಲಿ ಸಂತೋಷ ಕುರುಬಸಪ್ಪ, ಪವನ  ಲೋಕೂರ, ಹೇರಂಬ ಹೆಗಡೆ ಇತರರು ಸುಮಾರು 5 ತಾಸು ಕಾರ್ಯಾಚರಣೆ ನಡೆಸಿ, ಹಾವನ್ನು ಹಿಡಿದು ಕಾಡಿಗೆ ಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next