Advertisement

ಕಿಡ್ನಿಯ ಕಲ್ಲುಗಳಿಗೆ ಆಪರೇಷನ್‌ ಇಲ್ಲದೆ ಹೋಮಿಯೋಕೇರ್‌ನಲ್ಲಿ ಪರಿಹಾರ

05:42 PM Jun 11, 2019 | mahesh |

ಮೂರು ವರ್ಷಗಳ ಹಿಂದೆ ಕಿಡ್ನಿಯಲ್ಲಿ ಕಲ್ಲುಗಳು ಏರ್ಪಾಡಾದಾಗ ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದರು. ಇವಾಗ ಮತ್ತೆ ಸ್ವಲ್ಪ ಸಮಯದಿಂದ ತೀವ್ರವಾದ ಬೆನ್ನು ನೋವು ಮತ್ತು ಮೂತ್ರದಲ್ಲಿ ಉರಿ ಏರ್ಪಾಡಾದಾಗ ಸ್ಕ್ಯಾನ್‌ ಮಾಡಿ ಮತ್ತೆ ಕಿಡ್ನಿಯಲ್ಲಿ ಕಲ್ಲುಗಳು ಏರ್ಪಾಡಾಗಿದೆ ಎಂದು ಸುಮಾರು 42 ವರ್ಷ ವಯಸ್ಸಿನ ವ್ಯಕ್ತಿ ಹೇಳಿದರು.

Advertisement

(RT KIDNEY – 8MM SIZE ) ಪಾಲಕ್‌ ಮತ್ತು ಟೊಮೇಟೊ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ಏರ್ಪಾಡಾಗುತ್ತದೆ ಎಂದು ಹೇಳಿದ್ದ ರಿಂದ ಅವುಗಳನ್ನು ಆಹಾರದಲ್ಲಿ ತೆಗೆದುಕೊಳ್ಳುತ್ತಿಲ್ಲ. ಆದರೂ ಕೂಡ ಈ ಸಮಸ್ಯೆಯು ಮತ್ತೆ ಬಂದಿರುವುದರಿಂದ ಬಹಳ ಚಿಂತೆಯಾಗಿದೆ ನನ್ನ ಸಮಸ್ಯೆಗೆ ನೀವೆ ಪರಿಹಾರ ನೀಡಬೇಕೆಂದು ಕೇಳಿಕೊಂಡರು.

ಕಿಡ್ನಿಯಲ್ಲಿ ಕಲ್ಲು ಗಳ ಸಮಸ್ಯೆ ಶಸ್ತ್ರಚಿಕಿತ್ಸೆ ಮಾಡಿಕೊಂಡ ನಂತರವೂ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗೆ ನಿರಂತರವಾಗಿ ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗುತ್ತಿದ್ದರೆ ಕಿಡ್ನಿ ವೈಫ‌ಲ್ಯಕ್ಕೂ ಕಾರಣವಾಗುತ್ತದೆ. ಬಹಳಷ್ಟು ಮಂದಿ ಪಾಲಕ್‌ ಸೊಪು, ಟೊಮೇಟೊ ತಿನ್ನುವುದರಿಂದ ಕಿಡ್ನಿ ಕಲ್ಲುಗಳು ಉಂಟಾಗುತ್ತದೆ ಎಂದು ತಿಳಿದಿದ್ದಾರೆ. ಆದರೆ ಅದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದರೆ ಅದೊಂದೇ ಕಾರಣದಿಂದ ಕಿಡ್ನಿಯಲ್ಲಿ ಕಲ್ಲುಗಳು ಬರುವುದಿಲ್ಲ.

ಆದರೆ ನೀವು ಇದಕ್ಕೆ ಭಯಪಡುವ ಅಗತ್ಯವಿಲ್ಲ. ಕಿಡ್ನಿ ಕಲ್ಲುಗಳ ಸಮಸ್ಯೆ ಹೋಮಿಯೋ ಚಿಕಿತ್ಸೆಯಿಂದ ಸಂಪೂರ್ಣ ಗುಣಪಡಿಸಬಹುದು. ಹೋಮಿಯೋಕೇರ್‌ ಇಂಟರ್‌ನ್ಯಾಷ‌ನಲ್‌ಗೆ ಬಂದ ಆ ವ್ಯಕ್ತಿ ಆರು ತಿಂಗಳುಗಳ ಕಾಲ ಚಿಕಿತ್ಸೆ ಪಡೆದುಕೊಂಡ ಮೇಲೆ ಅವರಿಗೆ ಕ್ರಮವಾಗಿ ಬೆನ್ನು ನೋವು ಮತ್ತು ಮೂತ್ರದಲ್ಲಿ ಉರಿ ನಿಯಂತ್ರಣಕ್ಕೆ ಬಂದಿದೆ. ನಂತರ ಎಂಟು ತಿಂಗಳ ಚಿಕಿತ್ಸೆಯ ನಂತರ ಉರಿ ಸಂಪೂರ್ಣವಾಗಿ ಕಡಿಮೆಯಾಗಿದೆ. ಸ್ಕ್ಯಾನ್‌ ರಿಪೋರ್ಟ್‌ನಲ್ಲಿ ನಾರ್ಮಲ್‌ ಎಂದು ಬಂದಿದೆ. ಈಗ ಅವರು ಯಾವುದೇ ತೊಂದರೆ ಇಲ್ಲದೆ ಬಹಳ ಸಂತಸದಿಂದಿದ್ದಾರೆ.

ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ನಲ್ಲಿ ಕಿಡ್ನಿ ಕಲ್ಲುಗಳನ್ನು ಸಮಸ್ಯೆ ನಿವಾರಿಸಲು ಶಸ್ತ್ರಚಿಕಿತ್ಸೆ ರಹಿತ ಚಿಕಿತ್ಸಾವಿಧಾನವನ್ನು ಅನುಸರಿಸಲಾಗುತ್ತದೆ. ಇಲ್ಲಿ ವ್ಯಾಧಿಯ ಲಕ್ಷಣಗಳ ಜೊತೆ ಮಾನಸಿಕ ಶಾರೀರಿಕ ಲಕ್ಷಣಗಳನ್ನು ಪರಿಗಣಿಸಿ ಚಿಕಿತ್ಸೆ ಕೊಡಲಾಗುವುದು. ಶಸ್ತ್ರಚಿಕಿತ್ಸೆಯಿಂದ ಕಲ್ಲುಗಳನ್ನು ತೆಗೆದು ಹಾಕಿದ್ದರೂ ಕೂಡ ಕಲ್ಲುಗಳು ಮತ್ತೆ ಉಂಟಾಗುವ ಸಾಧ್ಯತೆ ಶೇ.50ರಷ್ಟಿರುತ್ತದೆ. ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ನಲ್ಲಿ ಕಿಡ್ನಿಯ ಲವಣಗಳ ಸಮತೋಲನ ಕಾಪಾಡಿ, ಕಿಡ್ನಿಯ ಕಾರ್ಯಕ್ಷಮತೆ ಹೆಚ್ಚುವಂತೆ ಮಾಡಲಾಗುತ್ತದೆ. ಮತ್ತೆಂದೂ ಕಲ್ಲುಗಳು ಕಿಡ್ನಿಯಲ್ಲಿ ಆಗದಂತೆ ತಡೆಯುವುದು ಇದರಿಂದ ಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next