Advertisement

ಕಡಲ್ಗಳ್ಳರಿಂದ ಅಪಹೃತವಾಗಿದ್ದ 19 ಭಾರತೀಯರ ಬಿಡುಗಡೆ

09:45 AM Jan 21, 2020 | Hari Prasad |

ಅಬುಜಾ: ಕಳೆದ ತಿಂಗಳ 15ರಂದು ಕಡಲ್ಗಳ್ಳರಿಂದ ಅಪಹೃತವಾಗಿದ್ದ 19 ಭಾರತೀಯರು ರವಿವಾರ ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದಾರೆ. ಡಿ.15ರಂದು ಆಫ್ರಿಕಾದ ಪಶ್ಚಿಮ ಕರಾವಳಿ ತೀರದಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ಮೂಲದ ಎಂ.ಟಿ. ಡ್ಯೂಕ್‌ ಎಂಬ ಕಚ್ಚಾ ತೈಲ ಸಾಗಣೆ ಹಡಗನ್ನು ಹಾಗೂ ಅದರಲ್ಲಿದ್ದ 20 ಭಾರತೀಯರನ್ನು ಅಪಹರಿಸಲಾಗಿತ್ತು.

Advertisement

ಭಾರತ ಸರಕಾರದ ಸಂಧಾನದಿಂದ, ರವಿವಾರ 19 ಮಂದಿ ಬಿಡುಗಡೆಯಾಗಿದ್ದಾರೆ. ಒಬ್ಬ ಭಾರತೀಯ ಕಾಯಿಲೆಯಿಂದ ಮೃತಪಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next