Advertisement

Khelo India: ಮಂಗಳೂರು ಯೂನಿವರ್ಸಿಟಿಗೆ ಕಬಡ್ಡಿ ಚಿನ್ನ

11:48 PM Feb 22, 2024 | Team Udayavani |

ಮೂಡುಬಿದಿರೆ: ಗುವಾಹಟಿಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಮಂಗಳೂರು ವಿವಿ ಕಬಡ್ಡಿ ತಂಡ ಚಿನ್ನದ ಪದಕ ಜಯಿಸಿದೆ.

Advertisement

ಲೀಗ್‌ ಹಂತದಲ್ಲಿ ಮಂಗಳೂರು ವಿವಿ ದ್ವಿತೀಯ ಸ್ಥಾನ ಪಡೆದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಸೆಮಿಫೈನಲ್‌ನಲ್ಲಿ ಹರ್ಯಾಣದ ಚೌಧರಿ ಬನ್ಸಿಲಾಲ್‌ ವಿವಿಯ ತಂಡವನ್ನು ಮಣಿಸಿದರೆ, ಫೆ„ನಲ್‌ನಲ್ಲಿ ರಾಜಸ್ಥಾನದ ಕೋಟಾ ವಿವಿ ತಂಡವನ್ನು 36-22 ಅಂಕಗಳಿಂದ ಪರಾಭವಗೊಳಿಸಿ ಮೊದಲ ಬಾರಿಗೆ ಖೇಲೋ ಇಂಡಿಯಾ ಯೂನಿರ್ಸಿಟಿ ಗೇಮ್ಸ್‌ ಕಬಡ್ಡಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು. ವಿಜೇತ ತಂಡದಲ್ಲಿ ಆಳ್ವಾಸ್‌ ವಿದ್ಯಾ ಸಂಸ್ಥೆಯ ಐದು ಕ್ರೀಡಾಪಟುಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next