Advertisement
ಆಸ್ಟ್ರೇಲಿಯ 8 ರನ್ ಮಾಡುವಷ್ಟರಲ್ಲಿ ವಾರ್ನರ್ (7) ಮತ್ತು ಲಬುಶೇನ್ (0) ಅವರ ವಿಕೆಟ್ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಖ್ವಾಜಾ ಮತ್ತು ಸ್ಟೀವನ್ ಸ್ಮಿತ್ 138 ರನ್ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಸ್ಮಿತ್ ಗಳಿಕೆ 59 ರನ್.
Advertisement
ಲಾಹೋರ್ ಟೆಸ್ಟ್: ಆಸ್ಟ್ರೇಲಿಯದ ಆರಂಭಕಾರ ಉಸ್ಮಾನ್ ಖ್ವಾಜಾ ಅಮೋಘ ಬ್ಯಾಟಿಂಗ್
11:08 PM Mar 21, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.